      ಮೂಲದೊಡನೆ ಪರಿಶೀಲಿಸಿ

ಕಾಡು ಮೆಣಸಿನ ಗಿಡ

 ರೂಟೇಸೀ ಕುಟುಂಬಕ್ಕೆ ಸೇರಿz ಒಂದು ಪೊದೆ ಸಸ್ಯ. ಮಸಿಮುಳ್ಳು ಎಂದೂ ಇದನ್ನು ಕgಯುವುದುಂಟ. ಟೊಡೇಲಿಯ ಏಷ್ಯಾಟಿP ಇzg ಶಾಸ್ತ್ರೀಯನಾಮ. ಇದು ನೇರವಾಗಿ ಸ್ವvಂತ್ರವಾಗಿ ಬೆಳೆಯಬಲ್ಲುದಾದರೂ ಸಾಮಾನ್ಯವಾಗಿ ಂiiÁವುದಾದರೂ ಆಸರೆಯನ್ನು ಹಬ್ಬಿ ಬೆಳೆಯುವುದೇ ಹೆಚ್ಚು. ಈ ರೀತಿ ಹಬ್ಬಲು ಸಹಾಯಕವಾಗಿ ಬಾಗಿದ ಮುಳ್ಳುಗಳು ಇzರಲ್ಲಿವೆ. ಈ ಮುಳ್ಳುಗಳು ಗಿqಕ್ಕೆ ರಕ್ಷಣೆಯನ್ನು ಒದಗಿಸುತ್ತವೆ. ಎಲೆಗಳು ಮೂರು ಮೂರು ಕಿರುಎಲೆಗಳನ್ನುಳ್ಳ ಸಂಯುಕ್ತ ವizರಿಯವು. ಇವುಗಳ ಜೋqu ಪರ್ಯಾಯ. ಎಲೆಗಳಲ್ಲಿ ಒಂದು ಬಗೆಯ ಎಣ್ಣೆಯನ್ನು ಸ್ರವಿಸುವಂಥ ಗ್ರಂಥಗಳಿವೆ. ಇವು ಸಣ ಸಣ್ಣ ಚುಕ್ಕಿಗಳಂತೆ Pಣತ್ತವೆ. ಹೂಗೊಂಚಲುಗಳು ಎಲೆಗಳ ಕಂಕುಳಲ್ಲೊ ಇಲ್ಲವೆ ರೆಂಬೆಗಳ ತುದಿಯಲ್ಲೊ ಹುಟ್ಟುತ್ತವೆ: ಇವು ಮಧ್ಯಾರಂಭಿ ಅಥವಾ ಸಂಕೀಣ ಮಾದರಿಯವು. ಹೂಗಳು ಬಲು ಚಿಕ್ಕವು, ಭಿನ್ನಲಿಂಗಿಗಳು. ಒಂದೊಂದು ಹೂವಿನಲ್ಲೂ 5 ಬಿಡಿ ಪತ್ರಗಳಿಂದಾz ಪುಷ್ಪಪಾತ್ರೆಯೂ 5 ಡಿ ದಳಗಳುಳ್ಳ ಪುಷ್ಪದಳ ಸಮೂಹವೂ ಇವೆ. ಗಂಡು ಹೂವಿನಲ್ಲಿ 5 ಕೇಸರಗಳಿವೆ. ಹೆಣ್ಣು ಹೂವಿನಲ್ಲಿ 5-6 ಕೋuಗಳುಳ್ಳ ಉಚ್ಚಸ್ಥಾನz ಗುಂಡನೆಯ ಅಂಡಾಶಯವಿz. ಶಲಾಕಿಯಿಲ್ಲ. ಅಂqPಗಳ ಸಂಖ್ಯೆ ಪ್ರತಿಕೋuಗೂ 2 ಫಲ ರಸಭರಿತವಾಗಿz. ಅzg ಣ ಕಿತ್ತಳೆ.

 Pಡುಮೆಣಸಿನ ಗಿq sgvz ಎಲ್ಲ ಪ್ರದೇಶಗಳಲ್ಲಿ ಸಾಮಾನ್ಯವಾzರೂ ದಕಿಣ sgv, ಒರಿಸ್ಸ, ಖಾಸಿಬೆಟ್ಟಗಳು ಮತ್ತು ಹಿಮಾಲಯದ ತಪ್ಪಲಿನಲ್ಲಿ ವಿಶೇಷವಾಗಿದೆ. ಈ ಗಿqದಲ್ಲಿ ಬರ್ಬೆರಿನ್, ಟೊಡೆಲಿನ್ ಮತ್ತು ಟೊಡೆಲಿನಿನ್ ಎಂಬ ಸಸ್ಯಕ್ಷಾgಗಳಿವೆ. ಇದg ಬೇರು, ತೊUm, ಎಲೆ ಮತ್ತು ಕಾಯಿಗಳಿಗೆ ಔಷಧೀಯ ಮಹತ್ತ್ವವಿದೆ. ಎಲೆ ಮತ್ತು ಬೇರಿನ ತೊಗಟೆಯ ರಸವನ್ನು ಯತಕಾಲಿP ಜg ಮತಿvg ಜg ಹಾರಕವಾಗಿಯೂ ಶಕ್ತಿವರ್ಧಕವಾಗಿಯೂ ಪಚನPgಕವಾಗಿಯೂ ಶಕ್ತಿವರ್ಧಕವಾಗಿಯೂ ಉಪಯೋಗಿಸಬಹುದು. ಮಲೆನಾಡು ಪ್ರದೇಶಗಳಲ್ಲಿ ಮಲೇರಿಯಕ್ಕೂ ದ್ಧೌಷಧವಾಗಿ ಬಳಸುವುದುಂಟು. ಬೇರಿನ ಕಷಾಯ ವಾತಹರವೂ ಹೌದು. ಅದನ್ನು sÉೀದಿ, ನರದೌರ್ಬಲ್ಯ. ಅಶಕ್ತತೆ ಮುಂvದುವುಗಳಲ್ಲೂ ಉಪಯೋಗಿಸಬಹುದು. ಬೇರು ಮತ್ತು ಕಾಯಿಗಳನ್ನು ಎಣ್ಣೆಯಲ್ಲಿ ಹುರಿದು ಸಂಧಿವಾತಕ್ಕೆ ಲೇಪನವಾಗಿ ಬಳಸುತ್ತಾg. ಕಾಯಿಗಳ ಕಷಾಯಕ್ಕೆ ಉಪ್ಪು ಸೇರಿಸಿ ಹಲ್ಲು ನೋವು, ಉದರವಾಯುಗಳ ನಿವಾguಗೂ ಬಳಸಬಹುದು. ಕೆಲವೆಡೆ ಕಾಯಿಗಳಿಂದ ಉಪ್ಪಿನಕಾಯಿ ವiಡುವುದೂ ಉಂಟು.

 

(ಎಂ.ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ